ಮರ್ಯಾದೆ ಮಹಲು - ೧೯೮೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ವಿ.ಶೇಷಗಿರರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಕೆ.ಎಸ್.ಜಗನ್ನಾಥ್. ಈ ಚಿತ್ರ ರಾಜನ್-ನಾಗೇಂದ್ರ ಮೂಲಕ ಸಂಗೀತವನ್ನು ಹೊಂದಿತ್ತು. ನಟರಾಗಿ ರಾಮಕೃಷ್ಣ ಮತ್ತು ನಾಯಕಿಯಾಗಿ ಪೂರ್ಣಿಮರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. == ಪಾತ್ರ == ಉದಯಕುಮರ್ ರಾಮಕೃಷ್ಣ ರೂಪಾದೇವಿ ಪೂರ್ಣಿಮಾ ಚಂದ್ರಶೇಖರ್ ಸುಂದರ್ ರಾಜ್ ಬಾಲಕೃಷ್ಣ ಮುಸುರಿ ಕೃಷ್ಣಮೂರ್ತಿ ದಿನೇಶ್ ಧೀರೇಂದ್ರ ಗೋಪಾಲ್ ಚೇತನ್ ರಾಮರಾವ್ ಲೀಲಾವತಿ ಕಾಂಚನ ಅಶ್ವಥ್ ನಾರಾಯಣ್ ಜೂ ನರಸಿಂಹರಾಜು ವೇಣುಗೋಪಾಲ್ ಶ್ರೀಧರ್